"ಹಂತಕ ಅಯ್ನಾಝ್ ಳನ್ನು ಕೊಲೆ ಮಾಡಲು ಹೋಗಿದ್ದ, ತಡೆದಾಗ ಎಲ್ಲರನ್ನೂ ಕೊಂದಿದ್ದಾನೆ.."

► "ಹಂತಕ ಪ್ರವೀಣ್ ಕೊಲೆ ಮಾಡಲು ಎಲ್ಲಾ ಪ್ಲಾನ್ ಮಾಡಿಯೇ ಬಂದಿದ್ದ.."

► ಉಡುಪಿಯಲ್ಲಿ ತಾಯಿ, ಮಕ್ಕಳ ಕಗ್ಗೊಲೆ ಪ್ರಕರಣ : ಎಸ್ಪಿ ಡಾ.ಕೆ.ಅರುಣ್ ಸುದ್ದಿಗೋಷ್ಠಿ

#varthabharati #Udupi #PraveenChougal #Udupimurder